ದ್ಯುತಿಸಂಶ್ಲೇಷಣೆ

Schematic of photosynthesis in plants. The carbohydrates produced are stored in or used by the plant.

Overall equation for the type of photosynthesis that occurs in plants

Composite image showing the global distribution of photosynthesis, including both oceanic phytoplankton and terrestrial vegetation. Dark red and blue-green indicate regions of high photosynthetic activity in ocean and land respectively.

ಗಿಡಮರಗಳಲ್ಲಿ ಎಲೆಯು ಪ್ರಮುಖವಾದ ದ್ಯುತಿಸಂಶ್ಲೇಷಕ.
ದ್ಯುತಿಸಂಶ್ಲೇಷಣೆ - ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರುಗಳಿಂದ ಸಕ್ಕರೆಯನ್ನು ಸಂಶ್ಲೇಷಿಸಿ, ಆಮ್ಲಜನಕವನ್ನು ವ್ಯರ್ಥ ಉತ್ಪನ್ನವಾಗಿ ಹೊರಹಾಕುವ ಪ್ರಕ್ರಿಯೆ. ತಿಳಿದಿರುವ ಜೀವರಸಾಯನಿಕ ಪ್ರಕ್ರಿಯೆಗಳಲ್ಲಿ ಇದು ಅತ್ಯಂತ ಮುಖ್ಯವಾದದ್ದು: ಬಹುತೇಕ ಎಲ್ಲಾ ಜೀವಿಗಳೂ ಇದರ ಮೇಲೆ ಅವಲಂಬಿತವಾಗಿವೆ.
ಸರಳವಾದ ರಸಾಯನಶಾಸ್ತ್ರದ ಸಮೀಕರಣದಲ್ಲಿ ದ್ಯುತಿಸಂಶ್ಲೇಷಣೆಯನ್ನು ಈ ರೀತಿ ವ್ಯಕ್ತ ಪಡಿಸಬಹುದು:
6 CO2 + 12 H2O + light → C6H12O6 + 6 O2 + 6 H2O ಇಂಗಾಲದ ಡೈಆಕ್ಸೈಡ್ + ನೀರು + ಬೆಳಕಿನ ಶಕ್ತಿ → ಗ್ಲೂಕೋಸ್ + ಆಮ್ಲಜನಕ + ನೀರು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.