ದೇವರು ಕೊಟ್ಟ ತಂಗಿ (ಚಲನಚಿತ್ರ)

ದೇವರು ಕೊಟ್ಟ ತಂಗಿ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಶ್ರೀ ರಾಘವೇಂದ್ರ ನಿರ್ಮಾಪಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ರಾಜಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ದೇವರು ಕೊಟ್ಟ ತಂಗಿ (ಚಲನಚಿತ್ರ)
ದೇವರು ಕೊಟ್ಟ ತಂಗಿ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಶ್ರೀ ರಾಘವೇಂದ್ರ
ಚಿತ್ರಕಥೆಜಿ. ಬಾಲಸುಬ್ರಹ್ಮಣ್ಯಂ
ಕಥೆರವಿ
ಪಾತ್ರವರ್ಗರಾಜಕುಮಾರ್ ಜಯಂತಿ ಶ್ರೀನಾಥ್, ಬಿ.ವಿ.ರಾಧ, ಕಲಾ, ನರಸಿಂಹರಾಜು
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎನ್.ಜಿ.ರಾವ್
ಬಿಡುಗಡೆಯಾಗಿದ್ದು೧೯೭೩
ಚಿತ್ರ ನಿರ್ಮಾಣ ಸಂಸ್ಥೆರಾಘವೇಂದ್ರ ಪ್ರೊಡಕ್ಷನ್ಸ್

ಪಾತ್ರವರ್ಗ

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಜಯಂತಿ
  • ಶ್ರೀನಾಥ್
  • ಬಿ.ವಿ.ರಾಧ
  • ಕಲಾ
  • ನರಸಿಂಹರಾಜು

ಹಾಡಗಳು

ಕ್ರಮ ಸಂಖ್ಯೆ ಹಾಡು ಗಾಯಕರು
1 ಈ ಲೋಕವೆಲ್ಲಾ ಪಿ.ಬಿ.ಶ್ರೀನಿವಾಸ್
2 ಲಾಲಿದಳು ಮಗನ ಜಾನಕಿ
3 ದೇವರು ಕೊಟ್ಟ ತಂಗಿ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.