ದ.ಬಾ.ಕುಲಕರ್ಣಿ
ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಯವರು ೧೯೧೬ರಲ್ಲಿ ಜನಿಸಿದರು.
ಇವರು ನವೋದಯ ಕಾಲದ ಹೆಸರಾಂತ ಸಾಹಿತಿ. ಧಾರವಾಡದಲ್ಲಿ ಲಲಿತ ಸಾಹಿತ್ಯ ಮಾಲೆ ಹಾಗು ಮನೋಹರ ಗ್ರಂಥ ಭಂಡಾರ ಪ್ರಾರಂಭಿಸಿದರು."ಸೋಮವಾರ ಚಿಂತಿ,ಮಂಗಳವಾರ ಸಂತಿ ಬುಧವಾರ ನಿಶ್ಚಿತಿ"ಚುಟಕು.
ಇವರ ಕೆಲ ಕೃತಿಗಳು:
- ಹಕ್ಕಿ ನೋಟ (ವ್ಯಕ್ತಿ ಚಿತ್ರ)
- ನಾ ಕಂಡ ಗೌರಮ್ಮ (ವ್ಯಕ್ತಿ ಚಿತ್ರ)
- ಸಾವಧಾನ (ಪ್ರಬಂಧ ಸಂಕಲನ)
- ಕಪ್ಪು ಹುಡುಗಿ ( ಕಥಾ ಸಂಕಲನ)
- ನಾಳಿನ ಮನಸು ( ಕಥಾ ಸಂಕಲನ)
- ಹಾಸು ಹೊಕ್ಕು ( ಕಥಾ ಸಂಕಲನ)
ದ.ಬಾ.ಕುಲಕರ್ಣಿಯವರು ತಮ್ಮ ಎಳೆವಯಸ್ಸಿನಲ್ಲಿಯೆ ೧೯೬೩ರಲ್ಲಿ ತೀರಿಕೊಂಡರು.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.