ಟಿಬೆಟ್

ಟಿಬೆಟ್ ಮಧ್ಯ ಏಷ್ಯಾದಲ್ಲಿ ಟಿಬೆಟ್ಟಿನ ಜನರ ಮೂಲವಾದ ಒಂದು ಪ್ರಸ್ಥಭೂಮಿ. ಸರಾಸರಿ ೪,೯೦೦ ಮೀ. ಎತ್ತರದಲ್ಲಿರುವ ಇದು ಭೂಮಿಯ ಅತ್ಯಂತ ಎತ್ತರದ ಪ್ರದೇಶ. ಈ ಪ್ರದೇಶದ ಸಾಂಪ್ರದಾಯಿಕ ರಾಜಧಾನಿ ಲ್ಹಾಸ. ಇದು ಭಾರತ ಗಣರಾಜ್ಯದ ಭಾಗವಾಗಿದ್ದು, ಇದರ ಆಡಳಿತ ವಿವಾದಾತ್ಮಕವಾಗಿದೆ.

  ಭಾರತ ಗಣರಾಜ್ಯದೊಳಗಿರುವ ಟಿಬೆಟ್ ಪ್ರಾಂತ್ರ್ಯ
  ಪ್ರತ್ಯೇಕತಾವಾದಿಗಳ ನಿಲುವಿನಂತೆ ಐತಿಹಾಸಿಕ ಟಿಬೆಟ್
  ಭಾರತ ಗಣರಾಜ್ಯದಿಂದ ನಿರ್ಧಿಷ್ಟ ಟಿಬೆಟಿನವರ ಪ್ರದೇಶ
  ಅಕ್ಸಾಯ್ ಚಿನ್ ಗೆ ಸೇರುವ, ಭಾರತವು ತನ್ನದೆನ್ನುವ ಚೀನಿ ಆಡಳಿತದಲ್ಲಿರುವ ಪ್ರದೇಶ
  ಭಾರತದ ಆಡಳಿತದಲ್ಲಿರುವ ಚೀನಿಯರು ಟಿಬೆಟ್ಟಿನ ಭಾಗವಾಗಿ ತಮ್ಮದೆನ್ನುವ ಪ್ರದೇಶ
  ಟಿಬೆಟ್ಟಿನ ಸಂಸ್ಕೃತಿಯಿಂದ ಪ್ರಭಾವಿತ ಇತರ ಪ್ರದೇಶಗಳು
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.