ಚಿನ್ನದ ಗೊಂಬೆ
ಚಿನ್ನದ ಗೊಂಬೆ ಎಂಬ ಕನ್ನಡ ಚಿತ್ರವನ್ನು ೧೯೬೪ ರಲ್ಲಿ ಬಿ.ಆರ್.ಪಂತ್ ಅವರು ನಿರ್ದೇಶಿಸಿದ್ದರು.ಈ ಚಿತ್ರದ ಪಾತ್ರದಾರಿಗಳು ಎಮ್.ವಿ.ರಾಜಮ್ಮ,ಜಯಲಲಿತ,ಸಂಧ್ಯಾ ಮತ್ತು ಕಲ್ಪನ.ಟಿ.ಜಿ.ನಿಜಲಿಂಗಪ್ಪ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.ಈ ಸಿನಿಮಾವನ್ನು ತಮಿಳಿನಲ್ಲಿ ಮುರಾದನ್ ಮುತ್ತು ಎಂಬ ಹೆಸರಿನಲ್ಲಿ ಮಾಡಲಾಯಿತು.ಹಿಂದಿಯಲ್ಲಿ ಗೋಪಿ ಎಂದು ಹಾಗು ತೆಲುಗಿನಲ್ಲಿ ಪಲೆಟ್ಟೋರಿ ಚಿನ್ನೋಡು ಎಂಬ ಹೆಸರಿನಲ್ಲಿ ಮಾಡಲಾಯಿತು. ಈ ಚಿತ್ರವು ಜಯಲಲಿತಾ ಅವರ ಮೊದಲ ಚಿತ್ರ.
ಚಿನ್ನದ ಗೊಂಬೆ | |
---|---|
ಚಿನ್ನದ ಗೊಂಬೆ | |
ನಿರ್ದೇಶನ | ಬಿ.ಆರ್.ಪಂತುಲು |
ನಿರ್ಮಾಪಕ | ಬಿ.ಆರ್.ಪಂತುಲು |
ಪಾತ್ರವರ್ಗ | ಕಲ್ಯಾಣಕುಮಾರ್ ಜಯಲಲಿತಾ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ವಿ.ರಾಮಮೂರ್ತಿ |
ಬಿಡುಗಡೆಯಾಗಿದ್ದು | ೧೯೬೪ |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಿನಿ ಪಿಕ್ಚರ್ಸ್ |
ಹಿನ್ನೆಲೆ ಗಾಯನ | ಸೊಲಮ೦ಗಲ೦ ರಾಜಲಕಶಿಮಿ |
ಇತರೆ ಮಾಹಿತಿ | ಜಯಲಲಿತಾ ನಟಿಸಿದ ಮೊದಲ ಕನ್ನಡ ಚಲನಚಿತ್ರ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.