ಗುಲಾಬಿ ಪಟ್ಟಿಯ ಗಿಣಿ
ಗುಲಾಬಿ ಪಟ್ಟಿಯ ಗಿಣಿ ಭಾರತದ ಎಲ್ಲಾ ಬಾಗಗಳಲ್ಲಿ ಕಂಡು ಬರುತ್ತದೆ. ಇದು ಎಲ್ಲಾ ಹಣ್ಣುಗಳನ್ನು ತಿನ್ನುತ್ತದೆ. ಇವು ಮರಗಳ ಪೊಟೆರೆಗಳಲ್ಲಿ ವಾಸಿಸುತ್ತವೆ.
ಗಿಣಿಗಳು ಯಾವಾಗಲೂ ಗುಂಪುಗಳಲ್ಲಿ ಇರುತ್ತವೆ. ಗಿಣಿಗಳನ್ನು ಕೆಲವು ಜನ ಮನೆಯಲ್ಲಿ ಸಾಕಿ ಬೆಳೆಸುತ್ತಾರೆ.
ಗುಲಾಬಿ ಪಟ್ಟಿಯ ಗಿಣಿ | |
---|---|
![]() | |
Female on left and male on right (Psittacula krameri manillensis) | |
Conservation status | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | Animalia |
ವಂಶ: | Chordata |
ವರ್ಗ: | Aves |
ಗಣ: | Psittaciformes |
ಸೂಪರ್‌ಕುಟುಂಬ: | Psittacoidea |
ಕುಟುಂಬ: | Psittaculidae |
ಉಪಕುಟುಂಬ: | Psittaculinae |
ಬುಡಕಟ್ಟು: | Psittaculini |
ಕುಲ: | Psittacula |
ಪ್ರಭೇದ: | P. krameri |
ದ್ವಿಪದ ಹೆಸರು | |
Psittacula krameri (Scopoli, 1769) | |
Original (wild) range |
ಉಲ್ಲೇಖಗಳು
- BirdLife International (2012). "Psittacula krameri". IUCN Red List of Threatened Species. Version 2013.2. International Union for Conservation of Nature. Retrieved 26 November 2013.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.