ಗುರುವಾರ ಆರಂಭವಾದ ಸಾಮಾನ್ಯ ವರ್ಷ
'ಗುರುವಾರ ಆರಂಭವಾದ ಸಾಮಾನ್ಯ ವರ್ಷ' ಅಂದರೆ ಅಧಿಕ ವರ್ಷ ಅಲ್ಲದ ಅಂದರೆ ೩೬೫ ದಿನಗಳಿದ್ದು ಗುರುವಾರದಂದು ಆರಂಭವಾಗುವ ವರ್ಷ , ಉದಾ. ( ಸದ್ಯ ಬಳಕೆಯಲ್ಲಿರುವ ಗ್ರೆಗೊರಿಯನ್ ಪಂಚಾಂಗದ ವರ್ಷಗಳು ೧೯೯೮, ೨೦೦೯, ೨೦೧೫ . ಸಹಜವಾಗಿಯೇ ಈ ಎಲ್ಲ ವರ್ಷಗಳ ಪಂಚಾಂಗ (ಕ್ಯಾಲೆಂಡರ್) ಒಂದೇ ಆಗಿರುತ್ತದೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.