ಸಸ್ಯ

ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು ೩೫೦,೦೦೦ ಸಸ್ಯ ಪ್ರಬೇಧಗಳು (species) ಇವೆಯೆಂದು ಅಂದಾಜು ಮಾಡಲಾಗಿದೆ.

ಸಸ್ಯಗಳು(ಪ್ಲಾಂಟೆ - Plantae)
ಕಾಲಮಾನ ವ್ಯಾಪ್ತಿ: Middle-Late Ordovician - Recent
Fern frond
ವೈಜ್ಞಾನಿಕ ವರ್ಗೀಕರಣ
ಕ್ಷೇತ್ರ: Eukaryota
(unranked): Archaeplastida
ಸಾಮ್ರಾಜ್ಯ: ಸಸ್ಯ (ಪ್ಲಾಂಟೆ - Plantae)
ಅರ್ನ್ಸ್ಟ್ ಹೆಕಲ್, ೧೮೬೬
Divisions
  • ಹಸಿರು ಆಲ್ಗೆ
    • Chlorophyta
    • Charophyta
  • ನೆಲದ ಸಸ್ಯಗಳು (embryophytes)
    • Non-vascular plants (bryophytes)
      • Marchantiophyta - liverworts
      • Anthocerotophyta - hornworts
      • Bryophyta - mosses
    • Vascular plants (tracheophytes)
      • Rhyniophyta - rhyniophytes
      • Zosterophyllophyta - zosterophylls
      • Lycopodiophyta - clubmosses
      • Trimerophytophyta - trimerophytes
      • Pteridophyta - ferns and horsetails
      • Seed plants (spermatophytes)
        • Pteridospermatophyta - seed ferns
        • Pinophyta - conifers
        • Cycadophyta - cycads
        • Ginkgophyta - ginkgo
        • Gnetophyta - gnetae
        • Magnoliophyta - ಹೂ ಬಿಡುವ ಸಸ್ಯಗಳು

ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರಗಳೆಲ್ಲ ಈ ವರ್ಗಕ್ಕೆ ಸೇರುತ್ತವೆ.ಸ್ಥಾವರ - ಜಂಗಮಗಳ ವರ್ಗೀಕರಣಕ್ಕೆ ಅಪವಾದಗಳೂ ಇಲ್ಲದಿಲ್ಲ. ಸಾಗರದಲ್ಲಿರುವ ಏಕಕಣಸಸ್ಯ(Diatom)ಗಳು ಸಸ್ಯಗಳಾದರೂ ನೀರಲ್ಲಿ ಬೇಕಾದಂತೆ ಚಲಿಸುತ್ತವೆ.ಹವಳದ ಜೀವಿ(Coral)ಸೂಕ್ಷ್ಮ ಪ್ರಾಣಿಯಾದರೂ ಒಂದು ಕಡೆ ಅಂಟಿಕೊಂಡಿದ್ದು ಸ್ಥಾವರದಂತೆ ಇರುತ್ತದೆ.

Album

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.