ಕೊಂಡಜ್ಜಿಯ ಅರಣ್ಯಧಾಮ

ಕೊಂಡಜ್ಜಿ ಇದು ಒಂದು ಪ್ರವಾಸಿತಾಣ ಇದು ದಾವಣಗೆರೆ ೧೩ ಕಿ ಮಿ ದೂರವಿದೆ ಇಲ್ಲಿ ವಿಸ್ತಾರವಾದ ಅರಣ್ಯ ಪ್ರದೇಶವಿದೆ ಸುಂದರವಾದ ಕೆರೆ ಇದೆ ಈ ಕೆರೆ ಇಲ್ಲಿಯ ಜನರ ಜೀವನಾಡಿ ಈ ಕೆರೆ ಇಂದ ಸುತ್ತಲ ಗ್ರಾಮಗಳಾದ ಬುಳ್ಳಾಪುರ,ಕೆಂಚನಹಳ್ಳಿ,ಕುರುಬರಹಳ್ಳಿ,ಗ್ರಾಮಗಳ ಜಮೀನಿಗೆ ಈ ಕೆರೆಯಿಂದ ನೀರು ಹಾಯಿಸಲಾಗುತ್ತದೆ, ಈ ಕೆರೆಗೆ ಭದ್ರಜಾಲಶಯ ದಿಂದ ನೀರು ಹರಿದುಬರುತದೆ ಇಲ್ಲಿಯ ಪ್ರಮುಖ ಬೇಳೆ ಭತ್ತ,ಕಬ್ಬು,ಜೋಳ,ತೆಂಗು,

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.