ಕರುಣೆಯೇ ಕುಟುಂಬದ ಕಣ್ಣು
ಈ ಚಲನ ಚಿತ್ರದಲ್ಲಿ ಎಂಟು ಹಾಡುಗಳಿವೆ. ಆಶಾಗನ ಮೋಹನ,ಬಾರಮ್ಮ ಗುರುಸೇವೆ,ಜನ್ ಜನ್ ಕಾಲ್‍ಗೆಜ್ಜೆ, ನಿಜರೀಕನೆ, ನಿಜವೋ ಸುಳೋ,ಪ್ರೆಮಾಂಗನ ಥಂಡ ಈ ಹಾಡುಗಳನ್ನು ಜಾನಕಿಯವರು ಹಾಡಿದ್ದಾರೆ.
ಕರುಣೆಯೇ ಕುಟುಂಬದ ಕಣ್ಣು | |
---|---|
ಕರುಣೆಯೇ ಕುಟುಂಬದ ಕಣ್ಣು | |
ನಿರ್ದೇಶನ | ಟಿ.ವಿ.ಸಿಂಗ್ ಠಾಗೋರ್ |
ನಿರ್ಮಾಪಕ | ದ್ವಾರಕಾನಾಥ್, ಎ.ಸಿ.ನರಸಿಂಹ |
ಕಥೆ | ಕೃಷ್ಣಮೂರ್ತಿ ಪುರಾಣಿಕ (ಕಾದಂಬರಿ: ಧರ್ಮ ದೇವತೆ) |
ಪಾತ್ರವರ್ಗ | ರಾಜಕುಮಾರ್ ಲೀಲಾವತಿ ಆದಿವಾನಿ ಲಕ್ಷ್ಮೀದೇವಿ, ರಾಜಶ್ರೀ, ಚಿ.ಸದಾಶಿವಯ್ಯ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಬಿ.ದೊರೈರಾಜ್ |
ಬಿಡುಗಡೆಯಾಗಿದ್ದು | ೧೯೬೨ |
ಚಿತ್ರ ನಿರ್ಮಾಣ ಸಂಸ್ಥೆ | ಶಿಲಾಶ್ರೀ ಪ್ರೊಡಕ್ಷನ್ಸ್ |
ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಕಾದಂಬರಿ ಆಧಾರಿತ ವಾಕ್ಚಿತ್ರ. |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.