ಗೋಸುಂಬೆ
ಗೋಸುಂಬೆ(chameleon) ಗಳು ಒಂದು ಜಾತಿಯ ಹಲ್ಲಿಗಳು. ಇವುಗಳು ವಿಶಿಷ್ಟ ಹಾಗೂ ಹೆಚ್ಚು ವಿಶೇಷವಾದ ಗುಣಗಳುಳ್ಳ ಹಳೆ ವಿಶ್ವದ ಹಲ್ಲಿಗಳು.೨೦೧೫ ರ ಹೊತ್ತಿಗೆ ಈ ವರ್ಗದಲ್ಲಿ ಸುಮಾರು ೨೧೫ ಪ್ರಬೇಧಗಳನ್ನು ಗುರುತಿಸಲಾಗಿದೆ.[1]
ಗೋಸುಂಬೆ ಕಾಲಮಾನ ವ್ಯಾಪ್ತಿ: Middle Paleocene-Holocene | |
---|---|
![]() | |
Chamaeleo zeylanicus in Mangaon, Maharashtra, India | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | Animalia |
ವಂಶ: | Chordata |
ವರ್ಗ: | Reptilia |
ಗಣ: | Squamata |
ಉಪಗಣ: | Iguania |
ಇಂಫ್ರಾಗಣ: | Acrodonta |
ಕುಟುಂಬ: | Chamaeleonidae |
Genera | |
|
ವೈಜ್ಞಾನಿಕ ವರ್ಗೀಕರಣ
ಉರಗ ವರ್ಗ,ಸ್ಕ್ವಮಾಟ ಗಣ ಹಾಗೂ ಕೆಮಿಲಿಯಾನಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ.[2] ಇದನ್ನು ಊಸರವಳ್ಳಿ ಎಂದೂ ಕರೆಯುತ್ತಾರೆ.
ವೈಶಿಷ್ಟ್ಯಗಳು
This common chameleon (Chamaeleo chamaeleon) turned black.

Tongue structure
Chameleon's tongue striking at food
ನಾಲಗೆಯನ್ನು ಉದ್ದವಾಗಿ ಚಾಚಬಲ್ಲುದು.ಬಾಲವನ್ನು ಮರದ ಕೊಂಬೆಗೆ ಸುತ್ತಿ ಹಿಡಿದುಕೊಳ್ಳ ಬಲ್ಲುದು. ವಿಶೇಷವೆಂದರೆ ವಾತಾವರಣಕ್ಕೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ದೀರ್ಘ ಸಮಯ ಆಹಾರವಿಲ್ಲದೆಯೂ ಬದುಕಿರಬಲ್ಲ ಗೌಳಿ.
ಉಲ್ಲೇಖಗಳು
- Glaw, F. (2015). "Taxonomic checklist of chameleons (Squamata: Chamaeleonidae)". Vertebrate Zoology. 65 (2): 167–246.
- ಕೆ.ಎಲ್.ಗೋಪಾಲಕೃಷ್ಣ ರಾವ್, ಟಿ.ಆರ್. ಅನಂತರಾಮು, ಸಿ.ಆರ್.ಕೃಷ್ಣರಾವ್ (೨೦೧೨). ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. pp. ೨೨೧. ISBN 818467198-9. Check date values in:
|year=
(help)CS1 maint: multiple names: authors list (link)
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.