ಉಪಗ್ರಹ

ಯಾವುದೇ ಕಾಯವು ಇನ್ನೊಂದು ಕಾಯದ ಗುರುತ್ವಗೆ ಒಳಗಾಗಿ ಅದರ ಸುತ್ತ ಪ್ರದಕ್ಷಣೆ ಹಾಕುತ್ತದೆಯೋ ಆ ಕಾಯಕ್ಕೆ ಉಪಗ್ರಹ ಎಂದು ಹೆಸರು. ಉಪಗ್ರಹಗಳು ಪ್ರಮುಖವಾಗಿ ೨ ರೀತಿಯವು:

  1. ಕೃತಕ ಉಪಗ್ರಹಗಳು
  2. ನೈಸರ್ಗಿಕ ಉಪಗ್ರಹಗಳು

ಇಡೀ ಸೌರಮಂಡಲವು ಕ್ಷೀರಪಥಯ ಸುತ್ತ ಸುತ್ತುವುದರಿಂದ ಹಾಗು ಗ್ರಹಗಳು ಸೂರ್ಯನ ಸುತ್ತುವುದರಿಂದ ಈ ನಿರೂಪಣೆಯಂತೆ ಸೌರಮಂಡಲದ ಎಲ್ಲಾ ಕಾಯಗಳೂ ಉಪಗ್ರಹಗಳೇ.

  • (ಇಂಗ್ಲಿಷ್ ವಿಕಿ :: Natural satellite, an orbiting object not man-made and not in direct orbit around the Sun or another star; a moon ನೋಡಿ:


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.