ಆಚಾರ್ಯ ಕಾಲೇಕರ್
ಆಚಾರ್ಯ ಕಾಲೇಕರ್ (೧೮೮೫-೧೯೮೧) ಕಾಕಾ ಕಾಲೇಕರ್ ಎಂದೇ ಪ್ರಸಿದ್ಧರಾದ ಇವರು ಮಹಾತ್ಮ ಗಾಂಧಿಯವರ ಪ್ರಮುಖ ಅನುಯಾಯಿಯಾಗಿದ್ದವರು.ಬೆಳಗಾವಿ ಜಿಲ್ಲೆಯ ಬೆಳಗುಂದಿ ಗ್ರಾಮದಲ್ಲಿ ಜನಿಸಿದ ಇವರು ಪುಣೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು.ಮುಂದೆ ಮಹಾತ್ಮ ಗಾಂಧಿಯವರ ಸಾಬರಮತಿ ಅಶ್ರಮ ಸೇರಿದರು. ಗಾಂಧಿಜಿಯವರ ಒತ್ತಾಸೆಯಿಂದ ಗುಜರಾತ್ ವಿದ್ಯಾಪೀಠದ ಸ್ವಾಪನೆಯಲ್ಲಿ ಸಕ್ರಿಯವಾದ ಪಾತ್ರ ನಿರ್ವಹಿಸಿದರು.ಸ್ವಾತಂತ್ರ್ಯಾನಂತರ ಸುಮಾರು ೧೨ ವರುಷಗಳ ಕಾಲ ರಾಜ್ಯ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ೧೯೬೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,.೧೯೬೪ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ,
ಆಚಾರ್ಯ ಕಾಲೇಕರ್ | |
---|---|
ಚಿತ್ರ | ![]() |
ಜನನದ ದಿನಾಂಕ | ೧ ಡಿಸೆಂಬರ್ 1885 |
ಹುಟ್ಟಿದ ಸ್ಥಳ | ಸತಾರ |
ಸಾವಿನ ದಿನಾಂಕ | ೨೧ ಆಗಸ್ಟ್ 1981 |
ವೃತ್ತಿ | ಲೇಖಕ, ಪತ್ರಕರ್ತ, ರಾಜಕಾರಣಿ, historian, pedagogue, social reformer |
ರಾಷ್ಟ್ರೀಯತೆ | ಭಾರತ, ಬ್ರಿಟಿಷ್ ರಾಜ್ |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಗುಜರಾತಿ, ಮರಾಠಿ |
ಪೌರತ್ವ | ಭಾರತ, ಬ್ರಿಟಿಷ್ ರಾಜ್ |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ, Padma Vibhushan in literature & education |
ಲಿಂಗ | ಪುರುಷ |
Fergusson College, ಪುಣೆ ವಿಶ್ವವಿದ್ಯಾಲಯ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.