ಆಕ್ಸಿಡೆಂಟ್

ಆಕ್ಸಿಡೆಂಟ್ ಚಲನಚಿತ್ರ (೧೯೮೫) ಶಂಕರ್ ನಾಗ್ ನಿರ್ದೇಶನದ ಕನ್ನಡ ಚಿತ್ರ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತನ್ನ ಹಿರಿಯ ಸಹೋದರ ಅನಂತ್ ನಾಗ್ ಮತ್ತು ಪತ್ನಿ ಅರುಂಧತಿ ನಾಗ್ ನಟಿಸಿದರು. ಇದು ಕನ್ನಡ ಸಿನೆಮಾದಲ್ಲಿ ಒಂದು ಮೈಲಿಗಲ್ಲಿನ ಚಿತ್ರ ಎಂದು ಪರಿಗಣಿಸಲಾಗಿತ್ತು.

ಆಕ್ಸಿಡೆಂಟ್
ಆಕ್ಸಿಡೆಂಟ್
ನಿರ್ದೇಶನಶಂಕರನಾಗ್
ನಿರ್ಮಾಪಕಸಂಕೇತ್
ಪಾತ್ರವರ್ಗಶಂಕರನಾಗ್ ರಮೇಶ್ ಭಟ್, ಅನಂತನಾಗ್, ಅರುಂಧತಿನಾಗ್, ನಾಗಾಭರಣ
ಸಂಗೀತಇಳಯರಾಜ
ಛಾಯಾಗ್ರಹಣಶಂಕರ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಸಂಕೇತ್

ಚಿತ್ರವು ಮೇಲಿನ ವರ್ಗದ ಶ್ರೀಮಂತ ಮತ್ತು ಪ್ರಬಲ ಜೀವನ ಶೈಲಿಯನ್ನು ಚಿತ್ರಿಸುತ್ತದೆ. ಮನೆ , ತೋಟಗಳು , ತಮ್ಮ ಸ್ನೇಹಿತರು , ತಮ್ಮ ಸೇವಕರ ನಡವಳಿಕೆ, ಇತರ ಜನರೊಂದಿಗೆ ತಮ್ಮ ಅಂತರ ಕ್ರಮ , ತಮ್ಮ ಭಾಷೆಯನ್ನು ಚಿತ್ರಿಸಲಾಗಿದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.