ಅರಸ
ಅರಸ ಅಥವಾ ರಾಜ ಅಥವಾ ದೊರೆ ಒಂದು ರಾಜ್ಯದ ಮುಖ್ಯಸ್ಥ. ಆ ರಾಜ್ಯದ ಸರ್ಕಾರದ ವಿಧದ ಪ್ರಕಾರ ಅರಸ ಆಡಳಿತಗಾರನಾಗಿರಬಹುದು ಅಥವಾ ಕೇವಲ ಪ್ರಾತಿನಿಧಿಕವಾಗಿರಬಹುದು.
ಉಲ್ಲೇಖ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.