ಅಮಿರಬಾಯಿ ಕರ್ನಾಟಕಿ

ಅಮಿರಬಾಯಿ ಕರ್ನಾಟಕಿ (ಸನ್ ೧೯೦೬ -ಮಾರ್ಚ್ ೩,,೧೯೬೬)ಯವರು ಹಿನ್ನಲೆಗಾಯಕಿ, ಚಲನಚಿತ್ರ ನಟಿಯರಾಗಿದ್ದರು.ಇವರಿಗೆ ಕನ್ನಡ ಕೋಗಿಲೆ" ಎಂಬ ಬಿರುದಿತ್ತು.ಇವರು ಹಾಡಿದ "ವೈಷ್ಣವ ಜನತೋ" ಹಾಡು ಗಾಂಧೀಜಿ ಯವರ ಅಚ್ಚುಮೆಚ್ಚಿನ ಗೀತೆಯಾಗಿತ್ತು.

Amirbai Karnataki
ಜನನBijapur, India
ಮರಣಮಾರ್ಚ್ 3, 1965(1965-03-03)
India
ಶೈಲಿ/ಗಳುPlayback singing
ವೃತ್ತಿಗಳುSinger
ವಾಧ್ಯಗಳುVocalist
ಸಕ್ರಿಯ ವರುಷಗಳು1935–1961
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.