ಅಪೋಲೋ ಕಾರ್ಯಕ್ರಮ
ಅಪೊಲೋ ಕಾರ್ಯಕ್ರಮ ಅಮೇರಿಕ ಸಂಯುಕ್ತ ಸಂಸ್ಥಾನದ ನಾಸಾ ಸಂಸ್ಥೆಯು ೧೯೬೧ರಿಂದ ೧೯೭೪ರ ಮಧ್ಯೆ ಚಂದ್ರನಡೆಗೆ ಕಳುಹಿಸಿದ ಮಾನವ ಚಾಲಿತ ಬಾಹ್ಯಾಕಾಶ ನೌಕೆಗಳ ಸರಣಿ. ಈ ಕಾರ್ಯಕ್ರಮವು ಆಗಿನ ರಾಷ್ಟ್ರಪತಿಯಾದ ಜಾನ್ ಎಫ್. ಕೆನಡಿಯವರು ನಾಸಾದ ಧ್ಯೇಯವಾಗಿ ಘೋಷಿಸಿದ "೧೯೬೦ರ ದಶಕದಲ್ಲಿ ಚಂದ್ರನ ಮೇಲೆ ಮಾನವನನ್ನು ನಿಲ್ದಾಣ ಮಾಡಿಸಿ, ವಾಪಸ್ಸು ಸುರಕ್ಷಿತವಾಗಿ ಹಿಂದೆತರುವುದು" ಎಂಬುದನ್ನು ಪೂರೈಸಲು ನಡೆಸಲಾಯಿತು. ಈ ಧ್ಯೇಯವು ಜುಲೈ ೧೯೬೯ರಲ್ಲಿ ಅಪೊಲೋ ೧೧ರ ಯಶಸ್ಸಿನಿಂದ ಪೂರ್ಣಗೊಳಿಸಲಾಯಿತು.

ಅಪೊಲೋ ಕಾರ್ಯಕ್ರಮದ ಚಿಹ್ನೆ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.