ಅನುರಾಗ ಅರಳಿತು (ಚಲನಚಿತ್ರ)

ಅನುರಾಗ ಅರಳಿತು (ಚಲನಚಿತ್ರ)
ಅನುರಾಗ ಅರಳಿತು
ನಿರ್ದೇಶನಎಂ.ಎಸ್.ರಾಜಶೇಖರ್
ನಿರ್ಮಾಪಕಎಂ.ಎಸ್.ಪುಟ್ಟಸ್ವಾಮಿ
ಕಥೆಹೆಚ್.ಜಿ.ರಾಧಾದೇವಿ
ಪಾತ್ರವರ್ಗಡಾ.ರಾಜ್‍ಕುಮಾರ್ ಮಾಧವಿ ಗೀತಾ, ಪಂಡರೀಬಾಯಿ, ಅಶ್ವಥ್, ಹೊನ್ನವಳ್ಳಿ ಕೃಷ್ಣ, ಸತೀಶ್, ತೂಗುದೀಪ ಶ್ರೀನಿವಾಸ್, ಸದಾಶಿವ ಬ್ರಹ್ಮಾವರ, ಅಶ್ವಥ್ ನಾರಾಯಣ ಜೋಯೀಸ್, ಶ್ರೀಶೈಲನ್,ಭಟ್ಟಿ ಮಹಾದೇವಪ್ಪ, ಶನಿ ಮಹಾದೇವಪ್ಪ,ಜೂನಿಯರ್ ನರಸಿಂಹರಾಜು, ಪರ್ವತವಾಣಿ, ಎಂ.ಎಸ್.ರಾಜಶೇಖರ್,
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮https://kn.m.wikipedia.org/wiki/%E0%B2%85%E0%B2%A8%E0%B3%81%E0%B2%B0%E0%B2%BE%E0%B2%97_%E0%B2%85%E0%B2%B0%E0%B2%B3%E0%B2%BF%E0%B2%A4%E0%B3%81_(%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0)#/editor/0೬
ಚಿತ್ರ ನಿರ್ಮಾಣ ಸಂಸ್ಥೆಭಾರ್ಗವಿ ಆರ್ಟ್ ಮೂವೀಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ಎಸ್.ಜಾನಕಿ, ವಾಣಿಜಯರಾಮ್

ಚಿತ್ರದ ಬಗ್ಗೆ

ಅನುರಾಗ ಹರಳಿತು ಎಂಬ ಚಲನಚಿತ್ರವು ೧೯೮೬ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವು ಅನುರಾಗದ ಅಂತಪುರ ಎಂಬ ಕಾದಂಬರಿಗೆ ಸಂಭಂದ ಪಟ್ಟದು. ಈ ಕಾದಂಬರಿಯನ್ನು ಎಚ್.ಜಿ.ರಾಧದೇವಿಯವರು ಬರೆದಿದ್ದಾರೆ.ಈ ಚಿತ್ರದಲ್ಲಿ ನಟಿಸಿರುವವರು ರಾಜ್ ಕುಮಾರ್, ಮಾದವಿ, ಗೀತ, ಪಂಡ್ರಿ ಭಾಯಿ, ಸದಾಶಿವ ಬ್ರಹ್ಮಾವರ. ಈ ಚಲನಚಿತ್ರವನ್ನು ನಿರ್ದೇಶಿಸಿದವರು ಎಂ.ಎಸ್.ರಾಜಶೇಕರ್.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.